ತುಮಕೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಚಿಕ್ಕನಾಯಕನಹಳ್ಳಿಗೆ ಅಪೂರ್ವವಾದ ಸ್ಥಾನವಿದೆ. ವೇದಗಳ ಕಾಲದಿಂದಲೂ ತನ್ನ ಇರುವಿಕೆಯನ್ನು ಸ್ಥಾಪಿಸಿಕೊಂಡು, ಪುರಾಣಯುಗಕ್ಕೆ ತನ್ನನ್ನು ತೆರೆದುಕೊಂಡು, ಇತಿಹಾಸಯುಗದಲ್ಲಿ ತನ್ನ ಬೆಳವಣಿಗೆಯನ್ನು ತೋರ್ಪಡಿಸಿಕೊಂಡು, ಈ ಆಧುನಿಕಯುಗದಲ್ಲಿ ತನ್ನ ಮಹತ್ವವನ್ನು ಮೆರೆಸುತ್ತಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೆಳವಣಿಗೆಯ ಈ ಎಲ್ಲ ಹಂತಗಳನ್ನೂ ಡಾ|| ಕೆ.ಆರ್. ಕಮಲೇಶ್ ಅವರು ಸಾಧಾರವಾಗಿ, ವಿಮರ್ಶಾತ್ಮಕವಾಗಿ ಇಲ್ಲಿ ದಾಖಲಿಸಿದ್ದಾರೆ.

ಡಾ. ಕೆ.ಆರ್. ಕಮಲೇಶ್

16 other products in the same category:

Product added to compare.