ಸು. ರುದ್ರಮೂರ್ತಿ ಶಾಸ್ತ್ರಿ / su. Rudramurthy shashtri
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:96
ಪುಸ್ತಕದ ಸಂಖ್ಯೆ: 924
ISBN:978-93-48262-96-7
Reference: ಸಂ:ಬಿ.ಎಸ್. ಕೇಶವರಾವ್
ಸಂ:ಬಿ.ಎಸ್. ಕೇಶವರಾವ್ / B.S Keshavararav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 144
ಪುಸ್ತಕದ ಸಂಖ್ಯೆ:47
ISBN:81-87321-28-8
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಕೈಲಾಸಂ ಆಧುನಿಕ ಕನ್ನಡ ರಂಗಭೂಮಿಯ ಹರಿಕಾರ. ಕನ್ನಡ, ಇಂಗ್ಲಿಷ್ ಹಾಗೂ ಹಲವಾರು ಭಾಷೆಗಳಲ್ಲಿ ಅಗಾಧ ಪಾಂಡಿತ್ಯವುಳ್ಳವರು. ಮಾತಿಗೊಮ್ಮೆ ಜೋಕ್ಸ್ ಅಥ್ವಾ ಮಾತಿನಲ್ಲೆ ಜೋಕ್ಸ್ ಅವರ ವೈಶಿಷ್ಟ್ಯ. ಅವರ ನಾಟಕಗಳನ್ನು ಓದಿದಾಗ ಅವರ ಹಾಸ್ಯ ಸ್ವಭಾವ ಅರಿವಾಗುತ್ತದೆ. ಗೆಳೆಯರ ಹಿಂಡಿನಲ್ಲಿ ಪ್ರಸಿದ್ಧವಾಗಿದ್ದ ಅವರ ಜೋಕುಗಳನ್ನು, ಕೆಲವು ಹಾಸ್ಯ ಪ್ರಸಂಗಗಳನ್ನು ಹಾಗೂ ಹಾಡುಗಳನ್ನು ಮಾನ್ಯ ಕೇಶವರಾಯರು ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ.