1960ರ ದಶಕದ ಕನ್ನಡ ಚಳುವಳಿಯ ಸಾರಥಿ ಅ.ನ.ಕೃ. ಆದರೆ ಅದರ ಪಾರ್ಥ ರಾಮಮೂರ್ತಿಯವರು ಎಂಬ ಮಾತು ಅಪ್ಪಟ ಸತ್ಯ. ಕರ್ನಾಟಕದ ಶಿಸ್ತಿನ ಮೊದಲ ಕನ್ನಡ ಚಳುವಳಿಕಾರ ಮಾತ್ರವಲ್ಲ ಶ್ರೇಷ್ಠ ಸಾಹಿತಿ ಚಿಂತಕ. ಕನ್ನಡ ಭಾವುಟವನ್ನು ರೂಪಿಸಿದ ವೀರಸೇನಾನಿ. ರಾಮಮೂರ್ತಿಯವರ ಕನ್ನಡಪರ ಚಿಂತನೆಗಳ ಈ ಸಂಕಲನ ಕನ್ನಡದ ವಿವಿಧ ಹೋರಾಟದ ಕಥೆಯನ್ನು ಹೇಳುವಂಥದ್ದು.

ಸಂ. ರಾ.ನಂ. ಚಂದ್ರಶೇಖರ

16 other products in the same category:

Product added to compare.