ಎ ಎನ್ ಪ್ರಸನ್ನ / A N Prasanna
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 132
ಪುಸ್ತಕದ ಸಂಖ್ಯೆ : 974
ISBN :978-93-48262-28-8
Reference: ಪಂಜೆ ಮಂಗೇಶರಾಯರು
ಪಂಜೆ ಮಂಗೇಶರಾಯರು / Panje mangesharayara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:88
ಪುಸ್ತಕದ ಸಂಖ್ಯೆ:626
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಪಂಜೆ ಮಂಗೇಶರಾಯರು ಮಕ್ಕಳ ಸಾಹಿತ್ಯದ ಆದ್ಯ ಪುರುಷರು. ಅವರು ಮಕ್ಕಳ ಕಥೆಗಳನ್ನು ರಚಿಸಿ ಸರಿಸುಮಾರು 100 ವರ್ಷಗಳಾಗಿದ್ದರೂ ಇಂದಿಗೂ ಅವುಗಳ ತಾಜಾತನ ಮಾಸಿಲ್ಲ. ಕನ್ನಡದಲ್ಲಿ ಮಕ್ಕಳ ಸಾಹಿತ್ಯವನ್ನು ಬರೆಯಲು ಯಾರೂ ಸಾಹಸ ಮಾಡದೇ ಇದ್ದಾಗ ಪಂಜೆಯವರು ಆ ಕೆಲಸದಲ್ಲಿ ತೊಡಗಿ ಯಶಸ್ವಿಯಾದರು. ಚಿತ್ರ ಸಹಿತವಾದ ಪಂಜೆ ಮಂಗೇಶರಾಯರ ಆಕರ್ಷಕ ಕಥೆಗಳ ಸಂಕಲನವಿದು.