`ಹನ್ನೆರಡನೆಯ ರಾತ್ರಿ' ಷೇಕ್ಸ್ಪಿಯರ್ನ ಹರ್ಷ ನಾಟಕಗಳಲ್ಲೆಲ್ಲ ಅತ್ಯುತ್ತಮವಾದದ್ದು ಎಂದು ವಿಮರ್ಶಕರೆಲ್ಲರ ಅಭಿಪ್ರಾಯ. ಈ ನಾಟಕದಲ್ಲಿ ನಾವು ಕಾಣುವುದು ವಿಶೇಷ ರೂಪ ಸಾದೃಶ್ಯವಿರುವ ಅವಳಿಜವಳಿ ವ್ಯಕ್ತಿಗಳ ಸಾಹಸ, ಆಭಾಸಗಳ ಕಥೆ. ಇದನ್ನು ಎನ್.ಎಸ್.ಎಲ್.ರವರು ಸೊಗಸಾಗಿ ಕನ್ನಡಿಸಿದ್ದಾರೆ.

ಅನು:ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ

16 other products in the same category:

Product added to compare.