- New product
ವಿಶ್ವೇಶ್ವರ ಭಟ್ / Vishweshwarabhatt
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:220
ಪುಸ್ತಕದ ಸಂಖ್ಯೆ:574
ISBN:
Reference: ರವಿರಾಜ ಬೈಕಂಪಾಡಿ
ರವಿರಾಜ ಬೈಕಂಪಾಡಿ / raviraja baikampadi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 192
ಪುಸ್ತಕದ ಸಂಖ್ಯೆ : 1004
ISBN : 978-93-48262-47-9
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಹಲೋ"
ಸರಿ ರಾತ್ರಿಯಲ್ಲಿ ಕರೆ. ಯಾರಿರಬಹುದು?
"ನಾನೀಗ ಅಪಾಯದಲ್ಲಿದ್ದೇನೆ. ತಕ್ಷಣ ಬಾ. ಎದುರಿನ ಗೇಟು ಬೇಡ. ಕಾವೇರಿ ಥಿಯೇಟರ್ ಕಡೆಯಿಂದ ಪಾಗಾರ ಹಾರಿ ಬಾ. ಹಿಂಬಾಗಿಲು ತೆರೆದು ಕಾದಿರುತ್ತೇನೆ. ಅವರು ಇಬ್ಬರು ರಸ್ತೆಯಲ್ಲಿ ಕಾಯುತ್ತಿದ್ದಾರೆ.
ಬೆದರಿದ ಹೆಣ್ಣಿನ ಧ್ವನಿ.
ವಕೀಲ ಪೊನ್ನಪ್ಪನಿಗೆ ಅಪರಾತ್ರಿಯಲ್ಲಿ ಬಂದ ಕರೆ. ಅಲ್ಲಿಂದ ಶುರುವಾಯಿತು ಪೊನ್ನಪ್ಪನಿಗೆ ತೊಂದರೆಗಳ ಸರಮಾಲೆ. ಗುರುತು ಪರಿಚಯವಿಲ್ಲದವಳನ್ನು ಕಾಪಾಡಲು ಹೋಗಿ ತಾನೇ ಅಪರಾಧಿಯಾಗುವ ಲಾಯರ್ ಪೊನ್ನಪ್ಪ ಇದರಿಂದ ಪಾರಾಗುವನೇ?
ಹೆಜ್ಜೆ - ಹೆಜ್ಜೆಗೂ ಕುತೂಹಲ ಕೆರಳಿಸುವ ಕಾದಂಬರಿ
ಹಲೋ !..
ಹಲೋ !..