ಪ್ರತಿಭಾ ಕವಿತೆಗಳ ಯಶಸ್ಸಿರುವುದೇ ಹುಮ್ಮಸ್ಸಿನಲ್ಲಿ. ಅವು ಯಾವತ್ತೂ ಅನುಕಂಪ ಬೇಡುವುದಿಲ್ಲ. ಸ್ವಾನುಕಂಪದಲ್ಲಿ ತೇಲಾಡುವುದಿಲ್ಲ. ಅಸೂಯೆಯಲ್ಲಿ ಅರಳುತ್ತವೆ. ಕವಿತೆಗೆ ತೇಜಸ್ಸೂ ಬೇಕಾಗುತ್ತದೆ. ಆ ತೇಜಸ್ಸನ್ನು ಕಾವ್ಯ ಎಲ್ಲಿಂದ ಪಡಕೊಳ್ಳುತ್ತದೆ ಎಂಬುದರ ಮೇಲೆ ಅದರ ಆತ್ಮ ನಿಂತಿದೆ. ಪ್ರತಿಭಾ ಕವಿತೆಗಳ ತೇಜಸ್ಸು ಅವರ ಜೀವನದಲ್ಲಿದೆ.-ಜೋಗಿ

ಪ್ರತಿಭಾ ನಂದಕುಮಾರ್

16 other products in the same category:

Product added to compare.