"ವೇದಗಳು ಜ್ಞಾನದ ಘನಾರಣ್ಯಗಳು ಎನ್ನುವ ಮಾತು ಬಹಳ ಸತ್ಯವಾಗಿದೆ. ಇಲ್ಲಿ ಆತ್ಮಕ್ಕೆ ಬೇಕಾಗುವ ಏಕಾಂತತೆ ಇದೆ, ಮನಕ್ಕೆ ಬೇಕಾಗುವ ಗಾಢಶಾಂತತೆಯುಂಟು. ಐದು ಜನ ಋಷಿಗಳ ಹತ್ತಿರ ಹೋಗಿ `ಸ್ವಾಮಿ ತಮ್ಮ ನಿಲುವು, ನೆಲೆಗಳ ಬಗ್ಗೆ ಹೇಳಿ ಅನುಗ್ರಹಿಸಬೇಕು' ಎಂದು ಕೇಳಿಕೊಂಡಾಗ ಅವರು ನಿರೂಪಿಸಿದುದನ್ನು ನನ್ನ ಮಾತಿನಲ್ಲಿ ಹೇಳಿದ್ದೇನೆ" ಎನ್ನುವ ಸತ್ಯಕಾಮರು ಕನ್ನಡದ ವಿಶಿಷ್ಟ ಚಿಂತಕ, ಲೇಖಕ. ಈ ಕೃತಿಯಲ್ಲಿ ಐದು ಮಂದಿ ವೇದ ಋಷಿಗಳ ಚಿತ್ರಣವನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. 

ಸತ್ಯಕಾಮ

16 other products in the same category:

Product added to compare.