ಪ್ರಕಾಶ್ ಕಂಬತ್ತಳ್ಳಿ / Prakash Kambathalli
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:48
ಪುಸ್ತಕದ ಸಂಖ್ಯೆ:527
Reference: ಡಾ|ಎಸ್.ಪಿ.ಪದ್ಮಪ್ರಸಾದ್
ಡಾ|ಎಸ್.ಪಿ.ಪದ್ಮಪ್ರಸಾದ್ / Dr.s.p.padmaprasad
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:256
ಪುಸ್ತಕದ ಸಂಖ್ಯೆ:812
ISBN:978-81-953157-4-1
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಡಾ. ಎಸ್. ಪಿ. ಪದ್ಮಪ್ರಸಾದ್ ಅವರ ನಾಲ್ಕನೇ ಪ್ರವಾಸ ಕಥನವಿದು. ಕನ್ನಡದ ಹಿರಿಯ ವಿದ್ವಾಂಸರೂ, ಸೃಜನಶೀಲ ಲೇಖಕರೂ ಆದ ಇವರು ತಮ್ಮ ಅರವತ್ತೇಳನೇ ವಯಸ್ಸಿನಲ್ಲಿ ಇಂಗ್ಲೆಂಡ್, ಸ್ಕಾಟ್ಲೆಂಡ್‌ಗಳನ್ನು ಮೊದಲಬಾರಿಗೆ ಏಕಾಂಗಿಯಾಗಿ ತಿರುಗಾಡಿ ಕಂಡ ನೋಟಗಳ, ಪಡೆದ ಅನುಭವಗಳ ವಿಶಿಷ್ಟ ನಿರೂಪಣೆ ಇಲ್ಲಿದೆ. ಬ್ರಿಟಿಷ್ ನಾಡನ್ನು ಕುರಿತ ಹಲವು ಪ್ರವಾಸ ಕಥನಗಳಿಗಿಂತಲೂ ಇದು ಭಿನ್ನವಾದುದು. ಪ್ರವಾಸಿ ಹಾಸ್ಟೆಲ್ ಗಳಲ್ಲಿ ವಾಸಿಸಿ, ತಾವೇ ಹಾದಿ ಹುಡುಕಿಕೊಂಡು ತಿರುಗಿ,ಆ ನಾಡಿನ ಹಲವಾರು ಸುಪ್ರಸಿದ್ಧ ಮ್ಯೂಸಿಯಂಗಳನ್ನು, ಚರ್ಚ್, ಅರಮನೆಗಳನ್ನು,ಮತ್ತಿತರ ಆಸಕ್ತಿಕರ ತಾಣಗಳನ್ನು ಕಂಡ ವಿವರಗಳು ಇಲ್ಲಿ ಸ್ವಾರಸ್ಯಕರವಾಗಿ ಕಥಿಸಲ್ಪಟ್ಟಿವೆ. ಪಿಕ್ ಪಾಕೆಟ್ ಪ್ರಕರಣ, ವೆಸ್ಟ್ ಮಿನಿಸ್ಟರ್ ಅಬೆಚರ್ಚ್ ವಿವರಗಳು, ಕವಿ ಕೀಟ್ಸ್ ನ ಮನೆಯನ್ನು ಕಂಡದ್ದು, ಷೇಕ್ಸ್‌ಪಿಯರ್‌ನ ಗ್ಲೋಬ್ಥಿಯೇಟರ್‌ನಲ್ಲಿ ನಾಟಕ ನೋಡಿದ್ದು- ಎಲ್ಲ ನಮ್ಮ ಅನುಭವವನ್ನು ವಿಸ್ತರಿಸುವಂಥವು. ಈ ಕೃತಿಯ ಓದು ಮನರಂಜನೆಯೂ ಹೌದು, ಶಿಕ್ಷಣವೂ ಹೌದು.