"ಕಂಬಾರರ ಸಾಹಿತ್ಯವನ್ನು ವಿಭಿನ್ನ ದೃಷ್ಟಿಯಲ್ಲಿ ನೋಡಿದ ಕನ್ನಡ ಚಿಂತನಾಲೋಕದ ವಿಶಿಷ್ಟವಾದ ಆಯ್ದ ಲೇಖನಗಳನ್ನು ಇಲ್ಲಿ ಸಂಪಾದಿಸಲಾಗಿದೆ. ಕಂಬಾರರ ಸಾಹಿತ್ಯ ಗ್ರಹಿಕೆಗೆ ಅವುಗಳ ವೈವಿಧ್ಯತೆ ಮತ್ತು ತಾತ್ವಿಕತೆಯ ಆಯಾಮಗಳ ಗ್ರಹಿಕೆಗೆ ಇವುಗಳು ಸಾಕಷ್ಟು ಅವಕಾಶ ಮಾಡಿಕೊಡುತ್ತವೆ" ಎಂದಿದ್ದಾರೆ ಬಸವರಾಜ ಕಲ್ಗುಡಿ.

ಸಂ. ಬಸವರಾಜ ಕಲ್ಗುಡಿ

16 other products in the same category:

Product added to compare.