"ಕೃಷ್ಣಮೂರ್ತಿ ಹನೂರರು "ಕಾಲಯಾತ್ರೆ" ಕಾದಂಬರಿಯಲ್ಲಿ ಚಿತ್ರಿಸಿರುವ ನಗರ, ಗ್ಲೋಬೀಕರಣದ ತೊತ್ತಳತುಳಿತದಡಿ ನುಚ್ಚುನೂರಾಗುತ್ತಿರುವ ಮಾನವ ರೂಪಿ ರೋಬೋಗಳ ನಗರ. ಮಾನವೀಯತೆಯ ಕೊನೆಯ ವಾರಸುದಾರರಾದ ವಿನಾಶಗೊಳ್ಳುತ್ತಿರುವ ಹಳ್ಳಿಯ ಅಮಾಯಕರು ಹೇಗೆ ಅದರೊಡನೆ ಮುಖಾಮುಖಿಯಾಗುತ್ತಾರೆ ಎಂಬುದನ್ನು ತಮ್ಮ ಸಮರ್ಥ ಭಾಷಿಕ ಸಂಪನ್ಮೂಲಗಳನ್ನು ಬಳಸಿ ಹನೂರರು ಅದರ ದುರಂತಮಯ ಮತ್ತು ಕರಾಳ ದರ್ಶನವನ್ನು ನಮಗೆ ನೀಡುತ್ತಾ ಹದಗೆಟ್ಟ ಸಮಕಾಲೀನ ಬದುಕಿಗೆ ಅದರ ಹದಗೆಟ್ಟ ಮೋರೆಯನ್ನು ಮುಲಾಜುಗಳಿಲ್ಲದೆ ಈ ಕೃತಿಯ ಕನ್ನಡಿಯಲ್ಲಿ ತೋರಿಸುತ್ತಾರೆ. ಇದನ್ನು ನಿರೂಪಿಸಿರುವ ಬಗೆ ವಿನೂತನವಾಗಿದೆ."-ಹೆಚ್.ಎಸ್. ಶಿವಪ್ರಕಾಶ್

ಕೃಷ್ಣಮೂರ್ತಿ ಹನೂರು

16 other products in the same category:

Product added to compare.