ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಮೂರು ಪುಸ್ತಕಗಳ (ತೆರೆದಷ್ಟೇ ಬಾಗಿಲು, ದಗಡೂ ಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯ) ಪ್ರತ್ಯೇಕ ತ್ರಿವಳಿ ಸಂಪುಟ. ಎಲ್ಲೂ ಏರುದನಿಯಿಲ್ಲದ, ಬದುಕಿನ ಎಲ್ಲಾ ಕ್ಷುದ್ರತೆಗಳ ಅರಿವಿರುವ ಮತ್ತು ಹಾಗಿದ್ದೂ ಅಂತಹ ಬದುಕನ್ನು ತುಸುವಾದರೂ ಹಸನುಗೊಳಿಸಲು ಪ್ರಯತ್ನಿಸುವ ಪ್ರೇಮಲ ಮನಸ್ಸು ಜಯಂತರ ಕತೆಗಳ ಆಳದಲ್ಲಿ ಕ್ರಿಯಾಶೀಲವಾಗಿದೆ ಎಂದಿದ್ದಾರೆ ಸಿ.ಎನ್. ರಾಮಚಂದ್ರನ್.

ಜಯಂತ ಕಾಯ್ಕಿಣಿ

16 other products in the same category:

Product added to compare.