ಪ್ರತಿಷ್ಠಿತ ಡಾ. ಬಿ.ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಡಾ. ವಿ.ಎಸ್. ನಟರಾಜನ್ ವೃದ್ಧಾಪ್ಯ ವೈದ್ಯ ಶಾಸ್ತ್ರದಲ್ಲಿ ಪ್ರಮುಖ ಹೆಸರನ್ನು ಮಾಡಿದವರು. ಇವರು ಇಂಗ್ಲಿಷ್ ನಲ್ಲಿ ಬರೆದ ಪುಸ್ತಕದ ಸೊಗಸಾದ ಕನ್ನಡಾನುವಾದ "ಅರವತ್ತು ಮೀರಿದ ಬದುಕು: ಮನದೊಳೇನೋ ಅಳುಕು". ವೃದ್ಧಾಪ್ಯದಲ್ಲಿ ಎದುರಾಗುವ ಹತ್ತು ಹಲವಾರು ಆರೋಗ್ಯ, ಸಾಮಾಜಿಕ ಸಮಸ್ಯೆಗಳನ್ನು ಕುರಿತು ಚರ್ಚಿಸುವ ಈ ಪುಸ್ತಕ ಒಂದು ಸಂಪೂರ್ಣ ಆರೋಗ್ಯ ಕೈಪಿಡಿಯಂತಿದೆ. ಕನ್ನಡದ್ದೇ ಕೃತಿ ಎಂಬಂತೆ ಓದಿಸಿಕೊಳ್ಳುತ್ತದೆ.

ಅನು:ಡಾ|ಸಿ.ಜಿ. ಕೇಶವಮೂರ್ತಿ

16 other products in the same category:

Product added to compare.