`ಕುದಿವ ನೀಲಿಯ ಕಡಲು' ಕವನ ಸಂಕಲನದಲ್ಲಿ `ಯುಗಾದಿ'ಯನ್ನು ಕುರಿತ ಪದ್ಯಗಳು ಹಾಗೂ ಹಲವು ಪ್ರಸಿದ್ಧ ವ್ಯಕ್ತಿತ್ವಗಳನ್ನು ಕುರಿತ ಪದ್ಯಗಳು ಇವೆ. ಸಿದ್ಧಲಿಂಗಯ್ಯನವರ ಈ ಕವಿತೆಗಳಲ್ಲಿ ಆಕ್ರೋಶವಿಲ್ಲ ಬದಲಾಗಿ `ಎಲ್ಲರೆದೆಯ ನೋವು ಅಳಿದು ನವಜೀವನ ಮೂಡಲಿ' ಎನ್ನುವ ವಿಶ್ವಮಾನವತೆಯ ಸಂದೇಶ ಸಾರಲು ತವಕಿಸುವ ಕವಿತೆಗಳಿವೆ.

ಡಾ. ಸಿದ್ಧಲಿಂಗಯ್ಯ

16 other products in the same category:

Product added to compare.