ಶ್ರೀಧರ ಬಳಗಾರ / Shridhara Balagara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :168
ISBN :978-93-92230-55-4
ಪುಸ್ತಕದ ಸಂಖ್ಯೆ : 870
Reference: ಎಚ್. ಡುಂಡಿರಾಜ್
ಎಚ್. ಡುಂಡಿರಾಜ್ / H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 164
ಪುಸ್ತಕದ ಸಂಖ್ಯೆ:228
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಕನ್ನಡದಲ್ಲಿ ಬೇಂದ್ರೆಯಾದಿಯಾಗಿ ಅನೇಕ ಪದಗಾರುಡಿಗರು ಇದ್ದಾರೆ. ಆದರೆ ಆ ಬಲವನ್ನು ಹಾಸ್ಯವ್ಯಂಗ್ಯಕ್ಕೆ ಅದ್ಭುತವಾಗಿ ಅಳವಡಿಸಿಕೊಂಡವರು ಬಹುಶಃ ಬಿಳಿಗಿರಿ, ವೈಎನ್ಕೆ ಮತ್ತು ಡುಂಡಿರಾಜ ಮಾತ್ರ. ವೈಎನ್ಕೆ ಪನ್ ಗೆ ಇಂಗ್ಲೀಷ್ ಭಾಷೆಯ ಸಹಾಯ ಬೇಕಿತ್ತು. ಆದರೆ ಡುಂಡಿ ಕನ್ನಡದ ನುಡಿಗಟ್ಟಿನಲ್ಲೇ ಈ ಚಮತ್ಕಾರಗಳನ್ನು ಅದ್ಭುತವಾಗಿ ಮಾಡಬಲ್ಲ. ಕವಿತೆಗಳಲ್ಲಿ ಅದು ಚುರುಕಾಗಿ ಚುಟುಕಾಗಿ ಕಾಣಿಸಿಕೊಂಡರೆ, ಪ್ರಬಂಧಗಳಲ್ಲಿ ಅದು ವಿಸ್ತಾರವಾಗಿ ಕಾಣಿಸುತ್ತದೆ."-ಎಂ.ಎಸ್. ಶ್ರೀರಾಮ್ ಡುಂಡಿರಾಜರ ಲಲಿತ ಪ್ರಬಂಧಗಳ ಸಂಕಲನ.