ಸಂಸ್ಕೃತ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬನ್ನಂಜೆಯವರ ಸಾಧನೆ ಬೆರಗು ಮೂಡಿಸುವಂಥದ್ದು. ಪುರಾಣಗಳು ಭಾರತೀಯ ತತ್ತ್ವಶಾಸ್ತ್ರದ ಮೇರು ಕೃತಿಗಳಂತಿರುವುವು. ವ್ಯಾಸ ರಚಿತ ವಿಷ್ಣು ಪುರಾಣದ ಶುದ್ಧ ಪಾಠವನ್ನು ಬನ್ನಂಜೆಯವರು ತಮ್ಮ ಸತತ ಸಂಶೋಧನೆಯ ಮೂಲಕ ನಮಗಿಲ್ಲಿ ಸುಂದರವಾಗಿ ಕನ್ನಡದಲ್ಲಿ ನೀಡಿದ್ದಾರೆ.

ಬನ್ನಂಜೆ ಗೋವಿಂದಾಚಾರ್ಯ

16 other products in the same category:

Product added to compare.