ಡಾ| ಗಜಾನನ ಶರ್ಮ / Dr. Gajanana Sharma
ಬೈಂಡಿಂಗ್ : ಹಾರ್ಡ್ ಬೌಂಡ್
ಪುಟಗಳು :344
ಪುಸ್ತಕದ ಸಂಖ್ಯೆ: 863
ISBN: 978-93-92230-43-1
Reference: ದೊಡ್ಡೇರಿ ವೆಂಕಟಗಿರಿರಾವ್
ದೊಡ್ಡೇರಿ ವೆಂಕಟಗಿರಿರಾವ್ / Dhodderi Venkatagirirav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :184
ISBN :
ಪುಸ್ತಕದ ಸಂಖ್ಯೆ : 658
Your payments are 100% secure
Delivery between 2-8 days
No returns accepted, Please refer our full policy
ಅತೃಪ್ತ ದಾಂಪತ್ಯದಲ್ಲಿ ಮೂಗುಬ್ಬಸಪಡುವ ವಿಭಾ-ವಿಕ್ರಾಂತ. ಮತ್ತೊಬ್ಬರ ಸುಖದ ಗೋರಿಯ ಮೇಲೆ ತನ್ನ ಬದುಕು ಕಟ್ಟಿಕೊಳ್ಳಲು ಇಚ್ಛಿಸದ ವಿಚಾರವಂತೆ ವಿನೀತಾ. ವಿಭಾ-ವಿನೀತಾ ವಿಕ್ರಾಂತನಿಗೆ ಎರಡು ಸೆಳೆತಗಳು. ಎರಡು ಧ್ರುವಗಳು, ಈ ಕಾದಂಬರಿ ಪ್ರೇಮ ತ್ರಿಕೋನದ ಮನಗಳನ್ನು ಪದರ ಪದರವಾಗಿ ತೆರೆದಿಡುತ್ತದೆ. ರಂಜಕವಾಗಿದ್ದು ಓದುಗರನ್ನು ಚಿಂತನೆಗೂ ಹಚ್ಚುವ ಮನೋಜ್ಞ ಕಾದಂಬರಿ `ಇಷ್ಟಕಾಮ್ಯ'.