ಸೂಕ್ಷ್ಮ ಕಥೆಗಾರಿಕೆಯ ಮಿತ್ರಾ ವೆಂಕಟ್ರಾಜ ಅವರ ಮೂರನೆಯ ಕಥಾಸಂಕಲನವಿದು. ಕನ್ನಡದ ಮೊದಲ ಶ್ರೇಣಿಯ ಬರಹಗಾರರ ಸಾಲಿನಲ್ಲಿ ನಿಲ್ಲುವ ಮಿತ್ರಾ ಅವರ ಕಥೆ ಹೇಳುವ ರೀತಿಯೇ ಅನನ್ಯವಾದದ್ದು. ದೈನಂದಿನ ಲವಲವಿಕೆಯೊಂದಿಗೆ ಬೆಳೆಯುವ ಪಾತ್ರಗಳ ಮೂಲಕವೇ ಮಾನವ ಸಂಬಂಧಗಳ ಸೂಕ್ಷ್ಮಗಳು, ದಿವ್ಯಗಳು, ಸಂಘರ್ಷಗಳನ್ನು ಈ ಕಥೆಗಳು ತೆರೆದಿಡುತ್ತವೆ ಎಂದಿದ್ದಾರೆ ತುಳಸಿ ವೇಣುಗೋಪಾಲ್.

ಮಿತ್ರಾ ವೆಂಕಟ್ರಾಜ

16 other products in the same category:

Product added to compare.