• Out-of-Stock

ಮನೆಯಂಗಳದ ಜೀವಲೋಕ - ನಮ್ಮ ಆಸುಪಾಸಿನ ಜೀವಿಗಳ ಬಗ್ಗೆ ಸ್ವಾರಸ್ಯಕರ ಸಂಗತಿಗಳನ್ನು ಸರಳವಾಗಿ ವಿವರಿಸುತ್ತದೆ. ಗೆದ್ದಲುಗಳಿಗೆ ಕಣ್ಣಿಲ್ಲ ಗೊತ್ತೆ? ಹಾರುವ ಅಳಿಲನ್ನು ನೋಡಿದ್ದೀರಾ? ಸಹಸ್ರಪದಿ, ಶತಪದಿಗಳಲ್ಲಿ ಯಾವುದನ್ನು ಕೈಗೆತ್ತಿಕೊಳ್ಳುವಾಗ ನಾವು ಜಾಸ್ತಿ ಹುಷಾರಾಗಿರಬೇಕು? ಸುಂದರ ಬಣ್ಣದ ಚಿತ್ರಗಳಿರುವ ಈ ಚಂದದ ಪುಸ್ತಕವನ್ನು ತಿರುವಿ ಹಾಕಿದರೆ ಇಂಥ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ. ಬಹಳಷ್ಟು ಮಾಹಿತಿಗಳು ನಮಗೆ, ವಿಶೇಷವಾಗಿ ಪಾಲಕರಿಗೆ ಮತ್ತು ಶಿಕ್ಷಕರಿಗೆ ಗೊತ್ತಿರಲೇಬೇಕು.

ಅನು:ನಾಗೇಶ ಹೆಗಡೆ

16 other products in the same category:

Product added to compare.