ತಲೆಗೊಂದು ತರತರ  ಕನ್ನಡದ ಪ್ರಸಿದ್ಧ ಲೇಖಕ ಶ್ರೀನಿವಾಸ ವೈದ್ಯರ ನಗೆಬರಹಗಳ ಸಂಕಲನ. ಇವರ ಬರವಣಿಗೆ ಕುರಿತು ಕನ್ನಡದ ಹಿರಿಯ ಲೇಖಕರಾದ ಪ್ರೊ. ಜಿ ವೆಂಕಟಸುಬ್ಬಯ್ಯನವರು  ಹೀಗೆ ಹೇಳಿದ್ದಾರೆ.

''ಒಬ್ಬೊಬ್ಬರೇ ಇದ್ದಾಗ ಓದಿದರೂ ಗಟ್ಟಿಯಾಗಿ ನಗುವಂತೆ ಮಾಡುವ ಹಾಸ್ಯವನ್ನು ರಚಿಸುವವರು ನಮ್ಮಲ್ಲಿ ಇಬ್ಬರೇ. ಒಬ್ಬರು ಗೊರೂರು ರಾಮಸ್ವಾಮಿ ಅಯ್ಯಂಗಾರರು ಈಗ ಈ ಶ್ರೀನಿವಾಸ ವೈದ್ಯರು. ಸನ್ನಿವೇಶಗಳ ಮೂಲದಿಂದ ಹಾಸ್ಯವನ್ನು ಉತ್ಪಾದಿಸುವುದು ಇಲ್ಲಿನ ರಚನೆಗಳ ಅಂತಸ್ಸತ್ವ.ಇಲ್ಲಿನ ರಚನೆಗಳನ್ನು ಓದಿದಮೇಲೆ ಅವುಗಳ ಸುಖವನ್ನು ಇತರರಲ್ಲಿ ಹಂಚಿಕೊಳ್ಳಬೇಕೆಂಬ ಆಸೆ ಬೆಳೆಯುತ್ತದೆ. ಈ ಗುಣವಿರುವ ಬರವಣಿಗೆ ಉತ್ತಮ ಸಾಹಿತ್ಯವಲ್ಲದಿದ್ದರೆ ಉತ್ತಮ ಸಾಹಿತ್ಯ ಇನ್ನಾವುದು?''

ಶ್ರೀನಿವಾಸ ವೈದ್ಯ

16 other products in the same category:

Product added to compare.