"ಈ ಪುಸ್ತಕದಲ್ಲಿರುವ ಜನಪದ ಕಥೆಗಳು ನನಗೆ ಬಹಳ ಇಷ್ಟವಾದವು. ಇಲ್ಲಿ ಒಟ್ಟು ಏಳು ಕಥೆಗಳಿವೆ. ಇವುಗಳ ಅರ್ಥವಂತಿಕೆ ಓದಿದಷ್ಟೂ ಹೆಚ್ಚಾಗುವುದು" - ಎನ್ನುವ ಚಂದ್ರಶೇಖರ ಕಂಬಾರರು ಸಂಕಲಿಸಿಕೊಟ್ಟ ಜನಪದ ಕತೆಗಳ ವಿಶೇಷ ಸಂಕಲನವಿದು.

ಚಂದ್ರಶೇಖರ ಕಂಬಾರ

16 other products in the same category:

Product added to compare.