ಮೂಲ:ಕಾಳಿದಾಸ
ಅನು:ಬನ್ನಂಜೆ ಗೋವಿಂದಾಚಾರ್ಯ / Bannje Govindhacharya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 72
ಪುಸ್ತಕದ ಸಂಖ್ಯೆ:645
Reference: ಎಚ್. ಡುಂಡಿರಾಜ್
ಎಚ್. ಡುಂಡಿರಾಜ್ / H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :64
ಪುಸ್ತಕದ ಸಂಖ್ಯೆ:65
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ತುಂಬ ಲಲಿತವಾದ ಬರವಣಿಗೆ, ಅದರಲ್ಲಿ ಅನಿರೀಕ್ಷಿತವಾದ ತಿರುವು; ಪದಗಳೊಂದಿಗೆ ನೀವು ಆಡುವ ಆಟ, ಅವುಗಳಿಂದ ಹೊರಡಿಸುವ ವಿನೂತನ ಅರ್ಥ-ಹೀಗೆ ನಿಮ್ಮ ಬರವಣಿಗೆ ಮನಸ್ಸಿಗೆ ವಿನೂತನವಾದ ಆಹ್ಲಾದವನ್ನು ನೀಡುತ್ತದೆ. ನಿಮ್ಮ ಕವಿತೆಗಳನ್ನು ಓದುವುದು ನನಗೆ ಯಾವಾಗಲೂ ಸಂತೋಷದ ಸಂಗತಿ!''-ಹಾಮಾನಾ. ಹನಿಗವಿತೆಗಳ ಸಾಮ್ರಾಟನೆನಿಸಿದ ಡುಂಡಿರಾಜರ ಆರನೇ ಸಂಕಲನವಿದು.