ಬಿ.ಆರ್. ಲಕ್ಷ್ಮಣರಾವ್
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 208
ಪುಸ್ತಕದ ಸಂಖ್ಯೆ:496
ISBN:
Reference: ಸಂ:ವೈ.ಎನ್. ಗುಂಡೂರಾವ್
ಸಂ:ವೈ.ಎನ್. ಗುಂಡೂರಾವ್ / Y. N. Gundurav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 216
ಪುಸ್ತಕದ ಸಂಖ್ಯೆ:577
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಹುಟ್ಟಿನಿಂದಲೇ ಯಾರೂ ದೊಡ್ಡ ಮನುಷ್ಯರೆನಿಸಿಕೊಳ್ಳಲಾರರು. ಅವರು ರೂಢಿಸಿಕೊಂಡ ತತ್ವಗಳು, ಆಚರಣೆಗಳು, ನಡವಳಿಕೆಗಳು ಅವರನ್ನು ಸಮಾಜದಲ್ಲಿ ದೊಡ್ಡ ಮನುಷ್ಯರ ಪಟ್ಟಕ್ಕೆ ಏರಿಸುತ್ತದೆ. ಹಿಂದಿನ ತಲೆಮಾರಿನ ಅನೇಕ ವ್ಯಕ್ತಿಗಳ ಜೀವನ ಚರಿತ್ರೆಗಳನ್ನೋದಿದಾಗ ಎಂತಹ ಪರಿಸ್ಥಿತಿಯಲ್ಲೂ ನ್ಯಾಯ, ನಿಷ್ಠೆ, ಧರ್ಮ-ಕರ್ಮ, ಋಜುಸ್ವಭಾವ, ಸಹಬಾಳ್ವೆ, ಸ್ನೇಹಪರತೆ, ಅನ್ಯೋನ್ಯತೆ, ಅಂತಃಕರಣಗಳನ್ನು ಹೇಗೆ ರೂಢಿಸಿಕೊಂಡಿದ್ದರು ಎನಿಸುತ್ತದೆ. ಇಂತಹವರ ಈ ಗುಣಗಳೇ ಮುಂದಿನ ಪೀಳಿಗೆಗೆ ದಾರಿದೀಪಗಳಾಗಿವೆ. ಇಂತಹ ಹಿರಿಯರನೇಕರ ಬದುಕಿನ ರಸಪ್ರಸಂಗಗಳನ್ನು ಇಲ್ಲಿ ಸಂಕಲಿಸಿ ಕೊಡಲಾಗಿದೆ. ಓದಲು ಮುದನೀಡುವ ಈ ಪ್ರಸಂಗಗಳು ಬದುಕಿಗೆ ಬೆಳಕು ನೀಡುವಂತದ್ದೂ ಹೌದು.