ಮೂಲ:ಕಾಳಿದಾಸ
ಅನು:ಬಿ .ಗೋಪಾಲರಾವ್ / Gopalrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಸ್ತಕದ ಸಂಖ್ಯೆ:166
Reference: ಡಾ| ಗಜಾನನ ಶರ್ಮಾ
ಡಾ| ಗಜಾನನ ಶರ್ಮಾ / D.Gajanana Sharma
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:248
ಪುಸ್ತಕದ ಸಂಖ್ಯೆ:673
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಗಜಾನನ ಶರ್ಮರ ಓದು ಎಷ್ಟು ವಿಸ್ತಾರವಾಗಿದೆ ಎನ್ನುವುದನ್ನೂ `ಗೋಮುಖ' ತೋರಿಸಿಕೊಟ್ಟಿದೆ. ದೇಶ ನೋಡು, ಇಲ್ಲ, ಕೋಶ ಓದು ಎಂಬ ಗಾದೆಯಲ್ಲಿ ಎರಡನ್ನೂ ಮಾಡಿದವರು ಅವರು. ನೋಡಿದ್ದನ್ನು ಮತ್ತು ಓದಿದ್ದನ್ನು ಅವರು ಹದವಾಗಿ ಮಿಶ್ರಣ ಮಾಡಿ ನಮ್ಮ ಮುಂದಿಡುವುದರಿಂದ, ನಾವೊಂದು ಕಾಲಪ್ರವಾಹದಲ್ಲಿ ಆ ಕಾಲದ ಎಲ್ಲ ಘಟನಾವಳಿಗಳ ಭಾಗವಾಗಿ ಮುಂದಕ್ಕೆ ಸಾಗುತ್ತಿರುವ ಅನುಭವವಾಗುತ್ತದೆ" ಎಂದಿದ್ದಾರೆ ಜೋಗಿ