ಇಲ್ಲಿನ ಕತೆ, ಸಾವಿರದ ನಾನೂರು ವರುಷ ಹಿಂದೆ ನಡೆದದ್ದು. ಇದು ನಡೆದುದನ್ನು ಕಂಡವರಾರು? ಕಾಣದಿದ್ದರೆ ನಡೆಯಲೇ ಇಲ್ಲ ಎನ್ನುವುದು ಸರಿ ಅಲ್ಲ. ಕಂಡದ್ದು ನಡೆಯದೇ ಇರುವುದೂ ಸಾಧ್ಯವಿದೆ. ತೋರಿಸುವವನಿಗೆ `ದೃಢತೆ' ಬೇಕು ಎನ್ನುವ ಸತ್ಯಕಾಮರು ಬದುಕಿಗೆ ವಿಜ್ಞಾನವೂ ಬೇಕು, ಭೈರವನೂ ಅಗತ್ಯ ಎನ್ನುತ್ತಾರೆ. ಸತ್ಯಕಾಮರ ವಿಶಿಷ್ಟ ಶೈಲಿಯ ಸುಂದರ ಬರವಣಿಗೆ ವಿಜ್ಞಾನ ಭೈರವ.

ಸತ್ಯಕಾಮ

16 other products in the same category:

Product added to compare.