ಮೂಲ:ಭೀಷ್ಮ ಸಾಹನಿ.
ಅನು. ಡಿ.ಎನ್. ಶ್ರೀನಾಥ್ / D.N. Shrinath
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :256
ಪುಸ್ತಕದ ಸಂಖ್ಯೆ : 600
ISBN :
Reference: ಅನು. ಕೆ.ಕೆ. ಗಂಗಾಧರನ್
ಮೂಲ: ಕಮಲಾದಾಸ್ . /Kamaladaas
ಅನು. ಕೆ.ಕೆ. ಗಂಗಾಧರನ್
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 240
ಪುಸ್ತಕದ ಸಂಖ್ಯೆ:889
ISBN:978-93-92230-85-1
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
'ಕಮಲಾದಾಸ್ ಕಥೆಗಳು'ಕಮಲಾದಾಸ್ ಅವರ ಮಲಯಾಳಂ ಮೂಲ ಕೃತಿಯಾಗಿದ್ದು ಕೆ.ಕೆ. ಗಂಗಾಧರನ್ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೇರಳದ ಸಾಹಿತ್ಯ ಪ್ರಿಯರಿಗೆ ಇಷ್ಟವಾದ ಲೇಖಕಿ ಮಾಧವಿಕುಟ್ಟಿ ಎಂಬ ಕಮಲಾದಾಸ್. ಮಲಯಾಳಂ ಮತ್ತು ಇಂಗ್ಲಿಷ್ ನಲ್ಲೂ ಕತೆ,ಕವನ,ಆತ್ಮಚರಿತೆ,ಕಾದಂಬರಿ ಹಾಗೂ ಇನ್ನೂ ಅನೇಕ ಶಾಖೆಗಳಲ್ಲಿ ಅವರು ತಮ್ಮ ಹೆಸರನ್ನು ದಾಖಲಿಸಿದ್ದಾರೆ.ಅವರ ಬಹುತೇಕ ಕತೆಗಳು ಹೆಣ್ಣಿನ ಅಂತಃಕರಣವನ್ನು ಅನಾವರಣಗೊಳಿಸುತ್ತದೆ. ಗಂಡು-ಹೆಣ್ಣು,ಹೆಣ್ಣು-ಗಂಡು, ಗಂಡು-ಗಂಡು ಪರಸ್ಪರ ಸಂಬಂಧಗಳನ್ನು ಯಾವ ಎಗ್ಗೂ ಇಲ್ಲದೆ ಒಡೆದು ಹೇಳುವ ಜಾಯಮಾನ ಅವರದ್ದು. ಇಲ್ಲಿನ ವಿಚಾರಗಳು ಸುಳಿಗಾಳಿಯಾಗಿ,ಬಿರುಗಾಳಿಯಾಗಿ,ತಿಳಿಗಾಳಿಯಾಗಿ ಓದುಗರ ಮನಸ್ಸಿನಲ್ಲಿ ಸುಳಿದಾಡುತ್ತಿರುತ್ತದೆ. 30 ಕಥೆಗಳ ಗುಚ್ಛವಾಗಿರುವ ಈ ಕೃತಿಯು ತೀವ್ರವಾದ ಭಾಷೆಯನ್ನು ಒಳಗೊಂಡಿದೆ.