ಉಷಾ ನರಸಿಂಹನ್ / Usha Narasimhan
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 128
ಪುಸ್ತಕದ ಸಂಖ್ಯೆ : 836
ISBN : 978-93-92230-17-2
Reference: ನಿರೂಪಣೆ:ಅ.ನಾ. ಪ್ರಹ್ಲಾದರಾವ್
ಕೆ. ಜೈರಾಜ್ / K. Jairaj
ನಿರೂಪಣೆ:ಅ.ನಾ. ಪ್ರಹ್ಲಾದರಾವ್
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:328
ಪುಸ್ತಕದ ಸಂಖ್ಯೆ:734
ISBN:978-93-87192-30-0
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಭಾರತ ಆಡಳಿತ ಸೇವಾ ಅಧಿಕಾರಿಗಳಲ್ಲಿ ಒಬ್ಬರಾದ ಕೆ. ಜೈರಾಜ್ ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಸಾರ್ವಜನಿಕ ಹಿತಾಸಕ್ತಿಯ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದವರು. ಅವರು ಸಾಮಾಜಿಕ ಕಾಳಜಿಯನ್ನಿರಿಸಿಕೊಂಡು ವಿವಿಧ ವಿಷಯಗಳ ಬಗ್ಗೆ ಬರೆದಿರುವ ಬರಹಗಳು ಸಮಕಾಲೀನ ಪ್ರಸ್ತುತತೆಯಿಂದ ಕೂಡಿದೆ. ಒಬ್ಬ ಹಿರಿಯ ಸರ್ಕಾರಿ ಅಧಿಕಾರಿಯಾಗಿ ತಮ್ಮ ಸುದೀರ್ಘ ಮತ್ತು ಫಲಪ್ರದ ವೃತ್ತಿಜೀವನದ ಬುದ್ಧಿವಂತಿಕೆಯನ್ನು ಲೇಖನಗಳಲ್ಲಿ ಹಂಚಿಕೊಂಡಿದ್ದಾರಲ್ಲದೆ, ಸಮಾಜದ ಬಗೆಗಿನ ಉತ್ತಮ ಭರವಸೆಯನ್ನು ಅಭಿವ್ಯಕ್ತಗೊಳಿಸಿದ್ದಾರೆ."-ನ್ಯಾಯಮೂರ್ತಿ ಶ್ರೀ ಎಂ.ಎನ್. ವೆಂಕಟಾಚಲಯ್ಯ ಜೈರಾಜ್ ಅವರ ಆಡಳಿತದ ಅನುಭವಗಳನ್ನು.ಅ. ನ ಪ್ರಹ್ಲಾದ್ ರವರು ಈ ಕೃತಿಯಲ್ಲಿ ಸ್ವಾರಸ್ಯಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.