ಓ.ಎಲ್. ನಾಗಭೂಷಣಸ್ವಾಮಿ / O.L. Nagabhushanaswami
ಬೈಂಡಿಂಗ್ : ಪೇಪರ್ ಬ್ಯಾಕ್
Reference: ಡಾ. ಸಿದ್ಧಲಿಂಗಯ್ಯ
ಡಾ. ಸಿದ್ಧಲಿಂಗಯ್ಯ / Dr.Siddhalingayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 188
ಪುಸ್ತಕದ ಸಂಖ್ಯೆ:310
ISBN:
Your payments are 100% secure
Delivery between 2-8 days
No returns accepted, Please refer our full policy
"ದಲಿತನ ಸಿಟ್ಟಿನಿಂದ ಲೋಕ ಒಡೆದುಹೋಗುವುದು ಅನುಮಾನದ ಸಂಗತಿ. ಆದರೆ ಇಲ್ಲಿ ಆತ ಗೊಳ್ಳೆಂದು ನಗುವ ರೀತಿಗೆ ಲೋಕ ಬೆಚ್ಚಿ ಜಾರಿ ಬೀಳುವುದು ಖಾತ್ರಿ"-ಡಿ.ಆರ್. ನಾಗರಾಜ್ ಈ ಕೃತಿಯನ್ನು ಓದಿ ಅಭಿಮಾನದ ಮಾತುಗಳನ್ನು ಹೇಳಿದವರು ಹಲವಾರು ಜನ. ಎದುರಿಗೆ ಸಿಕ್ಕವರು ವಿನಾಕಾರಣ ನಗಲು ಪ್ರಾರಂಭ ಮಾಡಿದಾಗ ನಾನು ಗಾಬರಿಯಾಗಿದ್ದೂ ಉಂಟು. ಊರುಕೇರಿಯ ಘಟನೆಗಳ ನೆನಪು ಮರುಕಳಿಸಿದ್ದೇ ಅವರ ಈ ವಿಚಿತ್ರ ವರ್ತನೆಗೆ ಕಾರಣವೆಂದು ತಿಳಿದು ನಾನು ಸಂತೋಷಪಟ್ಟಿದ್ದೇನೆ - ಎನ್ನುವ ಸಿದ್ಧಲಿಂಗಯ್ಯನವರ ಆತ್ಮಕಥನದ ಎರಡನೇ ಭಾಗವಿದು.