ಡಾ| ವ್ಯಾಸರಾವ್ ನಿಂಜೂರ್ / D.Vyasarav Ninjur
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :272
ISBN :
ಪುಸ್ತಕದ ಸಂಖ್ಯೆ : 675
Reference: ಸಂ:ಅಪರಂಜಿ ಶಿವು
ಸಂ:ಅಪರಂಜಿ ಶಿವು / Aparanji Shivu
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 240
ಪುಸ್ತಕದ ಸಂಖ್ಯೆ:260
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಕನ್ನಡದ ಮೊದಲ ವಿಶಿಷ್ಟ ಹಾಸ್ಯ ಪತ್ರಿಕೆ ಕೊರವಂಜಿ. 25 ವರ್ಷಗಳ ಕಾಲ ನಗೆ ರಸಿಕರನ್ನು ರಂಜಿಸಿ, ಅನೇಕ ಹಾಸ್ಯ ಲೇಖಕರನ್ನು ಹುಟ್ಟು ಹಾಕಿದ ಶ್ರೇಯಸ್ಸು ಇದರದು. 1947ರಲ್ಲಿ ಕೊರವಂಜಿ ಪತ್ರಿಕೆಯ ಮೂಲಕ ಹಾಸ್ಯ ಪತ್ರಿಕೋದ್ಯಮಕ್ಕೆ ಹೊಸ ಆಯಾಮವನ್ನೇ ಒದಗಿಸಿದವರು ರಾಶಿಯವರು. ಕೊರವಂಜಿಯ ಹಾಸ್ಯದ ಸೊಗಡನ್ನು ಇಂದಿನ ಪೀಳಿಗೆಯ ಓದುಗರಿಗೆ ಪರಿಚಯಿಸುವ ಉದ್ದೇಶದಿಂದ ಹೊರ ತಂದ ಸಂಕಲನವೇ "ಬೆಸ್ಟ್ ಆಫ್ ಕೊರವಂಜಿ". ಕನ್ನಡದ ಪ್ರಸಿದ್ಧ ಹಾಸ್ಯ ಲೇಖಕರು ಕೊರವಂಜಿ ಪತ್ರಿಕೆಯಲ್ಲಿ ಬರೆದ ಹಾಸ್ಯ ಲೇಖನಗಳ ಸಂಗ್ರಹವಿದು.