"ಕನ್ನಡದ ಅಪರೂಪದ ಕತೆಗಾರ ಎಂ. ವ್ಯಾಸ. ಅವರ ಮುನ್ನೂರಕ್ಕೂ ಹೆಚ್ಚು ಕತೆಗಳು ನಾಡಿನ ಎಲ್ಲ ಪತ್ರಿಕೆಗಳಲ್ಲಿ ಅಚ್ಚಾಗಿವೆ. ದುರ್ಗಾಪುರ, ಶಂಕರೀನದಿ, ಬೆಳದಿಂಗಳಿನ ಕಿಡಿಗೆ ಪ್ರಜ್ವಲಿಸುವ ಮನಸ್ಸಿನ ಕಾಡು, ವಿಹ್ವಲ ಏಕಾಂಗಿ ಹೆಂಗಸರು, ಆತ್ಮಲೋಲುಪತೆಯ ಕುರೂಪದಲ್ಲಿ ತೆವಳುವ ಗಂಡಸರು... ಇದು ವ್ಯಾಸ ಪ್ರಪಂಚ. ಇದ್ದಾಗಲೇ ನಾಡಿನ ಮರವೆಗೆ ತುತ್ತಾಗಿದ್ದ ಈ ಸ್ವೋಪಜ್ಞ ಸಾಹಿತಿಯ ಮೂರು ಅಪರೂಪದ ಕಿರು ಕಾದಂಬರಿಗಳು ಇಲ್ಲಿವೆ".-ಜಯಂತ ಕಾಯ್ಕಿಣಿ

ಎಂ. ವ್ಯಾಸ

16 other products in the same category:

Product added to compare.