ಪ್ರಸಿದ್ಧ ಪತ್ರಕರ್ತ, ಲೇಖಕ, ವಿಶ್ವೇಶ್ವರ ಭಟ್ ರವರು ಬರೆದ ವ್ಯಕ್ತಿಚಿತ್ರವಿದು. "ಇಂಡಿಯನ್ ಎಕ್ಸ್ ಪ್ರೆಸ್"ನಂಥ ಪತ್ರಿಕಾ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಪತ್ರಿಕೋದ್ಯಮಿ, ಕೈಗಾರಿಕೋದ್ಯಮಿ, ರಾಮನಾಥ ಗೋಯಂಕಾರ ವ್ಯಕ್ತಿಚಿತ್ರಣ ಇಲ್ಲಿ ಸೊಗಸಾಗಿ ಮೂಡಿಬಂದಿದೆ. ಅಪರೂಪದ ಛಲಗಾರ, ಹೋರಾಟಗಾರರಾಗಿದ್ದ ಗೋಯಂಕಾ ಅಸಾಧಾರಣ ವ್ಯಕ್ತಿ. ಅವರ ವ್ಯಕ್ತಿತ್ವದ ಅನೇಕ ಮಗ್ಗುಲುಗಳನ್ನು ವಿಶ್ವೇಶ್ವರ ಭಟ್ ಅವರು ಈ ಕೃತಿಯಲ್ಲಿ ಸ್ವಾರಸ್ಯವಾಗಿ ನಿರೂಪಿಸಿದ್ದಾರೆ.

ವಿಶ್ವೇಶ್ವರಭಟ್

16 other products in the same category:

Product added to compare.