ಮಂತ್ರಶಕ್ತಿ / Mantrashakti
Reference: ಇಂದಿರಾತನಯ
``ನಮ್ಮ ಇಂದಿನ ಯಾಂತ್ರಿಕ ಜೀವನದಲ್ಲಿ, ನಾಗರೀಕತೆಯ ಹೆಸರಿನಲ್ಲಿ, ವಿಜ್ಞಾನದ ಬೆಳಕಿನಲ್ಲಿ ತರ್ಕಕ್ಕೆ ಸಿಗದ ಘಟನೆಗಳ ಅತೀಂದ್ರಿಯ ಲೋಕವೊಂದು ಈ ಕೃತಿಯಲ್ಲಿದೆ. ಮನುಷ್ಯನ ಎಲ್ಲೆಯಿರದ ಮನಃಶಕ್ತಿಯನ್ನು ಮನವರಿಕೆ ಮಾಡಿಕೊಡುವ ಇವರ ಕೃತಿಗಳು ಒಂದು ಅರ್ಥದಲ್ಲಿ ಕಾದಂಬರಿ, ನಿಜ. ಆದರೆ ವ್ಯಾಪಕ ಅರ್ಥದಲ್ಲಿ ಸಂಕಲಕ್ಪಶಕ್ತಿಯಿಂದ ಪ್ರೇರಿತವಾದ ಮಾನವಮನಸ್ಸಿನ ಸೂಕ್ಷ್ಮಗಳನ್ನು ಆಧಾರಗಳ ಮೂಲಕ ನಿರೂಪಿಸುವ ಅಪೂರ್ವ ಗ್ರಂಥಗಳು. ಕನ್ನಡದಲ್ಲಿ ಈ ಬಗೆಯ ಕಾದಂಬರಿಗಳನ್ನು ಮೊಟ್ಟಮೊದಲಿಗೆ ಬರೆದವರು ಇಂದಿರಾತನಯ. ಅತ್ಯಂತ ಕ್ಲಿಷ್ಟವಾದ ಮಂತ್ರತಂತ್ರ ವಿದ್ಯೆಗಳನ್ನು ಸಮಾಜ ಜೀವನದ ಗಾಜಿನ ಮೂಲಕ ಹಾಯಿಸಿ, ಒಂದು ಗಾಢ ಅನುಭವ ಉಂಟಾಗುವಂತೆ ಮಾಡುವ ಅವರ ಬರವಣಿಗೆ ನಮ್ಮ ಸಾಹಿತ್ಯ ಸಂದರ್ಭದಲ್ಲಿ ತೀರ ಅಪರೂಪವಾದದ್ದು.''
ಇಂದಿರಾತನಯ / Indhirathanaya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 248
ISBN :
ಪುಸ್ತಕದ ಸಂಖ್ಯೆ : 515
16 other products in the same category:
Availability: Out of stock
ಲಿಂಗರಾಜು / Lingaraju
ಬೈಂಡಿಂಗ್ : ಪೇಪರ್ ಬ್ಯಾಕ್
Availability: 198 In Stock
ಎಸ್. ದಿವಾಕರ್ / S.Divakar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 112
ಪುಸ್ತಕದ ಸಂಖ್ಯೆ:796
ISBN:978-93-87192-93-5
Availability: 199 In Stock
ಟಿ.ಪಿ. ಕೈಲಾಸಂ / T.P. Kailasam
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:72
ಪುಸ್ತಕದ ಸಂಖ್ಯೆ:360
Availability: Out of stock
ಅನು: ಡಾ. ಸಿ. ರವೀಂದ್ರನಾಥ್ / Dr.C. Ravindranath
ಬೈಂಡಿಂಗ್ : ಪೇಪರ್ ಬ್ಯಾಕ್
Availability: 195 In Stock
ಎಚ್. ಡುಂಡಿರಾಜ್ /H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :168
ಪುಸ್ತಕದ ಸಂಖ್ಯೆ:833
ISBN: 978-93-92230-15-8
Availability: Out of stock
ನ್ಯಾಯಮೂರ್ತಿ ಡಾ. ಮ. ರಾಮಾ ಜೋಯಿಸ್ / Rama Joyis
ಬೈಂಡಿಂಗ್ : ಪೇಪರ್ ಬ್ಯಾಕ್
Availability: 200 In Stock
ಸಂ: ಎಚ್.ಎಸ್. ವೆಂಕಟೇಶಮೂರ್ತಿ / H.S.Venkateshmurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 312
ಪುಸ್ತಕದ ಸಂಖ್ಯೆ:677
Availability: 198 In Stock
ಡಾ. ಕೆ.ಎನ್. ಗಣೇಶಯ್ಯ. / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :168
ಪುಸ್ತಕದ ಸಂಖ್ಯೆ : 344
ISBN :
Availability: Out of stock
ಡಾ. ಕೆ.ಎಸ್. ಉಮಾಪತಿ / Dr.K.S.Umapathi
ಬೈಂಡಿಂಗ್ : ಪೇಪರ್ ಬ್ಯಾಕ್
Availability: 96 In Stock
ಬರಗೂರು ರಾಮಚಂದ್ರಪ್ಪ / Baraguru Ramachandrappa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಸ್ತಕದ ಸಂಖ್ಯೆ : 52
ISBN :
ಪುಟಗಳು : 272
Availability: 498 In Stock
ವಸುಮತಿ ಉಡುಪ / Vasumathi Udapa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 176
ಪುಸ್ತಕದ ಸಂಖ್ಯೆ : 944
ISBN :
Availability: 158 In Stock
ಎಚ್.ಎಸ್. ವೆಂಕಟೇಶಮೂರ್ತಿ / H.S.Venkateshmurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 64
ಪುಸ್ತಕದ ಸಂಖ್ಯೆ:145
ISBN:
Availability: 196 In Stock
ಜಿ.ಪಿ. ಬಸವರಾಜು / B.P. Basavaraju
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :160
ISBN : 97893-87192-47-8
ಪುಸ್ತಕದ ಸಂಖ್ಯೆ : 751
Availability: Out of stock
ಡಾ. ಕೆ. ಷರೀಫಾ / Dr. K. Sharifa
ಬೈಂಡಿಂಗ್ : ಪೇಪರ್ ಬ್ಯಾಕ್
Availability: 199 In Stock
ಮೂಲ:ಸರ್ ಆರ್ಥರ್ ಕಾನನ್ ಡಾಯ್ಲ್.
ಅನು:ವಾಸುದೇವರಾವ್ / Vasudevarav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :144
ISBN :
ಪುಸ್ತಕದ ಸಂಖ್ಯೆ : 669
Availability: 196 In Stock
ಜಯಂತ ಕಾಯ್ಕಿಣಿ / jayanth Kaikini
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :144
ಪುಸ್ತಕದ ಸಂಖ್ಯೆ : 456
ISBN :
Product added to compare.