ಮೂಲ:ಕ್ಯಾಪ್ಟನ್ ಗೋಪಿನಾಥ್ / Captain Gopinath
ಅನು:ವಿಶ್ವೇಶ್ವರ ಭಟ್
ಬೈಂಡಿಂಗ್ : ಪೇಪರ್ ಬ್ಯಾಕ್
Reference: ಡಾ. ಕೆ.ಎನ್. ಗಣೇಶಯ್ಯ
ಡಾ. ಕೆ.ಎನ್. ಗಣೇಶಯ್ಯ / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 128
ಪುಸ್ತಕದ ಸಂಖ್ಯೆ:684
ISBN:
Your payments are 100% secure
Delivery between 2-8 days
No returns accepted, Please refer our full policy
ಕನ್ನಡ ಸಾಹಿತ್ಯಲೋಕದಲ್ಲಿ ಗಣೇಶಯ್ಯನವರದು ವಿಶಿಷ್ಟ ಹೆಸರು. ತಮ್ಮ ವೈಜ್ಞಾನಿಕ ಐತಿಹಾಸಿಕ ಕಥಾನಕಗಳ ಮೂಲಕ ಹೊಸ ಮಾರ್ಗವನ್ನು ತೆರೆದ ಪ್ರವರ್ತಕರಿವರು. ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಹೆಣ್ಣು ಗಂಡು, ಮಾನವ, ಸಂಸ್ಕೃತಿ ಎಂಬ ಮೂರು ಮುಖ್ಯ ವಿಭಾಗಗಳಲ್ಲಿ ಮೂಡಿಬಂದಿರುವ ಇಲ್ಲಿನ ಲೇಖನಗಳಲ್ಲಿ ಹಲವಾರು ಸ್ವಾರಸ್ಯಕರ ವಿಚಾರಗಳ ವಿಶ್ಲೇಷಣೆಯಿದೆ. ನಮ್ಮನ್ನು ಚಿಂತನೆಗೆ ಹಚ್ಚುವ ಈ ವಿಚಾರಗಳ ಚಾರಣ ನಿಜಕ್ಕೂ ಚೇತೋಹಾರಿಯಾದದ್ದು.