ಕಾಯಿಲೆ ಕುರಿತಾಗಿಯೂ ಎಷ್ಟು ಸೊಗಸಾಗಿ ಬರೆಯಬಹುದು ಎಂಬುದನ್ನು ನಿರೂಪಿಸುವ ಕೃತಿಯಿದು. ಈ ಕೃತಿಯಲ್ಲಿ ಸಕ್ಕರೆ ಕಾಯಿಲೆ ಬರುವ ಸೂಚನೆ, ಬಂದ ಕಾಯಿಲೆಯನ್ನು ಎದುರಿಸುವ, ಗುಣಪಡಿಸುವ ಬಗೆಯನ್ನು ಸಣ್ಣ ಸಣ್ಣ ಘಟನಾವಳಿಗಳ ಮೂಲಕ ವಿವರಿಸಲಾಗಿದೆ. ಸಕ್ಕರೆ ಕಾಯಿಲೆಯನ್ನು ಹೊಂದಿರುವ ರೋಗಿಯು ಸುಖವಾಗಿ ಹೇಗೆ ಬಾಳಬಹುದೆಂಬ ಸೂತ್ರಗಳನ್ನು ಡಾ|| ಡಿ.ಕೆ. ಮಹಾಬಲರಾಜು ಅವರು ಸ್ವಾರಸ್ಯಪೂರ್ಣವಾಗಿ ವಿವರಿಸಿದ್ದಾರೆ. ಸಕ್ಕರೆ ಕಾಯಿಲೆ ಹೊಂದಿರುವವರು ತಮ್ಮ ಬಳಿ ಅತ್ಯಗತ್ಯವಾಗಿ ಇರಿಸಿಕೊಳ್ಳಬೇಕಾದ ಕೈಪಿಡಿ ಇದು.

ಡಾ|| ಡಿ.ಕೆ. ಮಹಾಬಲರಾಜು

16 other products in the same category:

Product added to compare.