ಕಲೀಮ್ ಉಲ್ಲಾ / Kalim Ulla
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 280
ಪುಸ್ತಕದ ಸಂಖ್ಯೆ:666
ISBN:
Reference: ಸಂ.: ಬೇಲೂರು ರಾಮಮೂರ್ತಿ
ಸಂ.: ಬೇಲೂರು ರಾಮಮೂರ್ತಿ / Beluru Ramamurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 200
ಪುಸ್ತಕದ ಸಂಖ್ಯೆ:405
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಬೆಸ್ಟ್ ಆಫ್ ಸೀರೀಸ್ ಅಂಕಿತದ ವಿನೂತನ ಪ್ರಯೋಗ. ಕನ್ನಡ ಹಾಸ್ಯಲೋಕದ ದಿಗ್ಗಜರ ಬರಹಗಳನ್ನು ಪೋಣಿಸಿ ಹೊರತಂದ ನಗೆ ಸರಣಿಯಿದು. ಈ ಮಾಲೆಯಲ್ಲಿ ಬಂದದ್ದು ಬೆಸ್ಟ್ ಆಫ್ ಅ ರಾ ಮಿತ್ರಾ.
ಅ ರಾ ಮಿತ್ರರು ಕನ್ನಡದ ವಿಶಿಷ್ಟ .ಬರಹಗಾರರಲ್ಲೊಬ್ಬರು. ಕಣ್ಣಿಟ್ಟ ಕಡೆಯಲ್ಲೆಲ್ಲ ಹಾಸ್ಯವನ್ನು ಹೆಕ್ಕುವ ದಾಖಲಿಸುವ ವಿಶೇಷ ಪ್ರತಿಭೆ ಇವರದು. ಅತ್ಯುತ್ತಮ ಹಾಸ್ಯಬರಹಗಳನ್ನು ಬೇಲೂರು ರಾಮಮೂರ್ತಿ ಯವರು ಇದರಲ್ಲಿ ಸಂಕಲಿಸಿ ಕೊಟ್ಟಿದ್ದಾರೆ.