ಕವಿಗಳಾದ ಡಾ. ಸಿದ್ಧಲಿಂಗಯ್ಯನವರು ಶಾಸಕರಾಗಿಯೂ ಸಾಧಿಸಿಕೊಂಡ ಯಶಸ್ಸನ್ನು ಈ ಕೃತಿ ಹೇಳುತ್ತದೆ. ಈ ಪುಸ್ತಕ ರಾಜಕಾರಣಿಗಳಿಗೆ ಮಾದರಿಯಾಗಿದೆ. ನೂತನ ಶಾಸಕರಿಗೆ ದಾರಿದೀಪದಂತಿದೆ. ರಾಜ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಪಠ್ಯದಂತಿದೆ. ಕನ್ನಡದಲ್ಲಿ ಇಂತಹ ಪುಸ್ತಕಗಳ ಸಂಖ್ಯೆ ಬೆರಳೆಣಿಕೆಯದ್ದು. ಉತ್ತಮ ಸಂಸದೀಯ ಪಟು ಸಿದ್ಧಲಿಂಗಯ್ಯನವರ ಈ ಭಾಷಣಗಳನ್ನು ಸಾರ್ಥಕ ರೀತಿಯಲ್ಲಿ ರುಕ್ಕೋಜಿಯವರು ಸಂಪಾದಿಸಿಕೊಟ್ಟಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಮಾಡಿದ ಭಾಷಣ ಹಾಗೂ ಪ್ರಶ್ನೋತ್ತರಗಳ ಸಂಕಲನ ಇದು .

ಸಂ:ದೊಡ್ಡಹುಲ್ಲೂರು ರುಕ್ಕೋಜಿ

16 other products in the same category:

Product added to compare.