'ಆಟ ಚೇಷ್ಟೆ ಖಂಡಿತ ಕಾಲಹರಣವಲ್ಲ, ಜೀವನದ  ಪಾಠಗಳನ್ನು ಕಲಿಯುವ, ಕಲಿಸುವ ಚಟುವಟಿಕೆ' ಎನ್ನುವ ಸತ್ಯವನ್ನು ಕೃಷ್ಣ ತನ್ನ ಬಾಲಲೀಲೆಗಳ ಮೂಲಕ ಸೂಚಿಸುತ್ತಾನೆ. ಕೃಷ್ಣನ  

ಚೇಷ್ಟೆಗಳು, ಯುಕ್ತಿಗಳು, ಸಾಹಸಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ. ಆದರೆ ಪ್ರತಿಯೊಂದು 

ಚೇಷ್ಟೆಯ ಕೊನೆಯಲ್ಲಿ ಅವನು 'ಕಾಣಿಸುವ' ನೀತಿ, ಮಾರ್ಗದರ್ಶನದಿಂದ ಕೃಷ್ಣ ನಮ್ಮನ್ನು ಚಕಿತಗೊಳಿಸುತ್ತಾನೆ. ಕೃಷ್ಣನ ಬಹುಮುಖ ಚಾತುರ್ಯವನ್ನು, ದೃಷ್ಟಾಂತಗಳ ಮೂಲಕ ಎಳೆಯರಿಗೆ ಸರಳ ಭಾಷೆಯಲ್ಲಿ ತಿಳಿಸಿದರೆ, ಅವರಿಗೆ ಪಾಠ ಕಳಿಸುವುದು ಸುಲಭ.

                                                                                                                                                                                 - ಸಂಪಟೂರು ವಿಶ್ವನಾಥ್

ಸಂಪಟೂರು ವಿಶ್ವನಾಥ್

16 other products in the same category:

Product added to compare.