"ಬನ್ನಂಜೆ ಗೋವಿಂದಾಚಾರ್ಯರು ಸಂಸ್ಕೃತ ಮತ್ತು ಕನ್ನಡ ಕ್ಷೇತ್ರದಲ್ಲಿ ನಡೆಸಿರುವ ಶಾಸ್ತ್ರ-ಸಾಹಿತ್ಯ ಸಾಧನೆ ಬೆರಗುಮೂಡಿಸುವಂಥದ್ದು. ಕನ್ನಡದ ಮಣ್ಣಿನಲ್ಲಿ ನಿಂತು ಸಂಸ್ಕೃತವೆಂಬ ಆಕಾಶವನ್ನು ತಮ್ಮ ಕಣ್ಣಲ್ಲಿ ತುಂಬಿಕೊಂಡ ಕವಿ ದಾರ್ಶನಿಕ." ಮಹಾಕವಿ ಭವಭೂತಿ ಸಂಸ್ಕೃತ ಸಾಹಿತ್ಯದಲ್ಲಿ ದೊಡ್ಡ ಹೆಸರು. ಇವನ ಕೃತಿ "ಉತ್ತರರಾಮನ ಚರಿತ"ದ ಕನ್ನಡ ರೂಪ "ಮತ್ತೆ ರಾಮನ ಕತೆ". ರಾಮನ ಜೀವನದ ಉತ್ತರರಾರ್ಧದ ಕತೆ. ರಾಮಾಯಣದ ಉತ್ತರಕಾಂಡದ ಸೀತಾಪರಿತ್ಯಾಗದ ಕಥೆಯೇ "ಉತ್ತರ ರಾಮನ ಚರಿತೆ".

ಅನು:ಬನ್ನಂಜೆ ಗೋವಿಂದಾಚಾರ್ಯ

16 other products in the same category:

Product added to compare.