ಕತೆಪುಸ್ತಕ / Katepustaka
Reference: ಜೋಗಿ
"ಜೋಗಿಯವರ ಕತೆಗಳಲ್ಲಿ ಪ್ರಧಾನವಾಗಿ ಕಾಣುವುದು ನಗರ ಬದುಕಿನ ಒಂಟಿತನ, ಒತ್ತಡ, ಸಂಬಂಧಗಳಲ್ಲಿನ ಹಳವಂಡಗಳು. ತನ್ನೊಳಗೆ ಯಾರನ್ನೂ ಗಾಢವಾಗಿ ಒಳಗೊಳ್ಳದ ನಾಗರೀಕ ಬದುಕಿನ ಅಸ್ಥಿರತೆ, ಅಪರಿಚಿತತೆಯನ್ನು ಪ್ರಧಾನವಾಗಿ ಚಿತ್ರಿಸುವಂತದ್ದು. ಸೊಗಸಾದ ಕಥನಗಾರಿಕೆಯ ಶೈಲಿಯನ್ನು, ಓದಿಸಿಕೊಳ್ಳುವ ಗುಣವನ್ನು ಹೊಂದಿರುವ ಕತೆಗಳನ್ನು ಚಿತ್ರಿಸುವುದರಲ್ಲಿ ಜೋಗಿಯವರದು ಪಳಗಿದ ಕೈ. ಸಣ್ಣಕತೆಗಳಲ್ಲಿ ಅನೇಕ ಪ್ರಯೋಗಗಳನ್ನು ಮಾಡಿರುವ ಜೋಗಿಯವರ ಕತೆಗಳ ಮತ್ತೊಂದು ವಿಶಿಷ್ಟಗುಣ ಕತೆಯ ಕುತೂಹಲಕಾರಿ ತಿರುವು, ಅಂತ್ಯ. ಪಾತ್ರಗಳ ಏಕಾಕಿತನ, ಅದನ್ನೆದುರಿಸಲು ಅವು ಹಿಡಿಯುವ ವಿಭಿನ್ನ ಮಾರ್ಗಗಳು ಕುತೂಹಲಕಾರಿ ಎನಿಸುತ್ತವೆ. ಅಲ್ಲದೆ ಅವು ಮನುಷ್ಯನೊಳಗಿನ ಹುಡುಕಾಟದ ತೀವ್ರತೆಯನ್ನು ಹೇಳುವಂತದ್ದು. ಮನುಷ್ಯನ ಪರಂಪರಾಗತ ನಂಬಿಕೆಗಳ ಬುಡವನ್ನೇ ಅಲುಗಾಡಿಸುವಂತಹ ಇವರ ಕಥಾನಕಗಳು ವಿಭಿನ್ನವಾಗಿ ಯೋಚಿಸುವಂತೆ ಮಾಡುತ್ತವೆ."
- ಪ್ರಕಾಶಕರು
ಜೋಗಿ /Jogi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :128
ಪುಸ್ತಕದ ಸಂಖ್ಯೆ : 828
ISBN : 978-93-92230-06-6
16 other products in the same category:
Availability: 197 In Stock
ಸು. ರುದ್ರಮೂರ್ತಿ ಶಾಸ್ತ್ರಿ / S.Rudhramurthy Shasthri
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :144
ಪುಸ್ತಕದ ಸಂಖ್ಯೆ: 818
ISBN: 978-81-953157-1-0
Availability: 498 In Stock
ವಸುಮತಿ ಉಡುಪ / Vasumathi Udapa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 176
ಪುಸ್ತಕದ ಸಂಖ್ಯೆ : 944
ISBN :
Availability: 198 In Stock
ವಿಶ್ವೇಶ್ವರ ಭಟ್ / Vishweshwarabhatt
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:304
ಪುಸ್ತಕದ ಸಂಖ್ಯೆ:746
ISBN:978-93-87192-42-3
Availability: 299 In Stock
ಸು. ರುದ್ರಮೂರ್ತಿ ಶಾಸ್ತ್ರಿ / S.Rudhramurthy Shasthri
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :224
ಪುಸ್ತಕದ ಸಂಖ್ಯೆ: 984
ISBN: 978-93-48262-52-3
Availability: 197 In Stock
ಶೂದ್ರ ಶ್ರೀನಿವಾಸ್ / Shudra Srinivas
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :320
ಪುಸ್ತಕದ ಸಂಖ್ಯೆ: 733
ISBN: 978-93-87192-29-4
Availability: 199 In Stock
ಎಚ್. ಡುಂಡಿರಾಜ್ /H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
Availability: 199 In Stock
ಎಚ್. ಡುಂಡಿರಾಜ್ / H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 144
ಪುಸ್ತಕದ ಸಂಖ್ಯೆ:342
ISBN:
Availability: 194 In Stock
ಡಾ. ಕೆ.ಎನ್. ಗಣೇಶಯ್ಯ / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 168
ಪುಸ್ತಕದ ಸಂಖ್ಯೆ : 287
ISBN :
Availability: Out of stock
ಡಾ| ಜಿ. ಪುರುಷೋತ್ತಮ / Dr. G. Purushothamma
ಬೈಂಡಿಂಗ್ : ಪೇಪರ್ ಬ್ಯಾಕ್
Availability: 492 In Stock
ಡಾ| ಸಂಧ್ಯಾ ಎಸ್.ಪೈ / Dr.Sandhya S. Pai
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 152
ಪುಸ್ತಕದ ಸಂಖ್ಯೆ:921
ISBN:978-93-972246-3-8
Availability: 198 In Stock
ಟಿ.ಪಿ. ಕೈಲಾಸಂ / T.P. Kailasam
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:144
ಪುಸ್ತಕದ ಸಂಖ್ಯೆ:365
Availability: 193 In Stock
ಎಚ್.ಎಸ್.ವೆಂಕಟೇಶಮೂರ್ತಿ / H.S.Venkateshmurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 120
ಪುಸ್ತಕದ ಸಂಖ್ಯೆ:56
ISBN:81-87321-36-9
Availability: 197 In Stock
ಸಂತೋಷಕುಮಾರ ಮೆಹೆಂದಳೆ / Santhoshkumar Mehendhale
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :184
ಪುಸ್ತಕದ ಸಂಖ್ಯೆ: 764
ISBN: 978-93-87192-60-7
Availability: 199 In Stock
ಬೇಲೂರು ರಾಮಮೂರ್ತಿ / Beluru Ramamurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 188
ಪುಸ್ತಕದ ಸಂಖ್ಯೆ:317
ISBN:
Availability: 198 In Stock
ಅಮಿತಾ ಭಾಗವತ್ / Amita Bhagwat
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :312
ISBN :978-93-92230-66-0
ಪುಸ್ತಕದ ಸಂಖ್ಯೆ : 884
Availability: 198 In Stock
ಎಂ.ಎಸ್. ನರಸಿಂಹಮೂರ್ತಿ / M.S. Narasimha Murthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :280
ISBN :
ಪುಸ್ತಕದ ಸಂಖ್ಯೆ : 691
Product added to compare.