"ಜೋಗಿ ಕನ್ನಡದ ವಿಶಿಷ್ಟ ಲೇಖಕ. ತಮ್ಮ ಕಥನ ಸಾಹಿತ್ಯದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದವರು. ಹೊಸ ಹೊಸ ವಸ್ತುಗಳನ್ನು ತಮ್ಮ ಕಥೆಗಳಲ್ಲಿ ತಂದವರು. ಸಿನಿಮಾ ಜಗತ್ತಿನ ಆಗು ಹೋಗುಗಳ ಆಕರ್ಷಣೀಯ ಕಥನವನ್ನು ಒಳಗೊಂಡ ಕಾದಂಬರಿ "ಉರ್ಮಿಳಾ"

ಜೋಗಿ

16 other products in the same category:

Product added to compare.