• New product

ಈ ನವೀನ ತಂತ್ರದ ಕಾದಂಬರಿ ಮನೆಯೊಡೆಯ ಮತ್ತು ದೇಹ ಆತ್ಮಗಳ ರೂಪಕಗಳ ಮೂಲಕ ಅನಾವರಣಗೊಳ್ಳುತ್ತದೆ. ಬಸವಣ್ಣನವರು ಅಂತರಂಗದ ಭಕ್ತಿಯನ್ನು ನಿಕಷಕ್ಕೆ ಒಡ್ಡುವಾಗ ಹೇಳಿದ ವಚನವೊಂದರ ಸಾಲು ಈ ಕಾದಂಬರಿಯ ಶೀರ್ಷಿಕೆ . ದೇಹಾತೀತವಾಗಿ ಆತ್ಮದ ಸ್ವರೂಪದಲ್ಲಿರುವ ಉಡುಪರ ದೇಹ ಎಂಬ ಮನೆಯ ಮತ್ತು ಅವರ ಭೌತಿಕ ಸ್ವರೂಪದ ಮನೆಯ ಶೋಧನೆಯ ಸುತ್ತ ನಡೆಯುವ ಕಥಾಹಂದರದ ಈ ಕಾದಂಬರಿ ಜನಾರ್ದನ  ಭಟ್ಟರ ಕಾದಂಬರಿ ಜೀವನಕ್ಕೆ ಹೊಸ ತಿರುವು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

                                                                                                                                                                       ಲೇಖಕರು,ವಿಮರ್ಶಕರು -  ಟಿ.ಎ.ಎನ್. ಖಂಡಿಗೆ 

ಬಿ. ಜನಾರ್ದನ ಭಟ್

16 other products in the same category:

Product added to compare.