"ವ್ಯಕ್ತಿಯ ಘನತೆ ಮತ್ತು ಸ್ವಾತಂತ್ರಗಳನ್ನು ಹಾಗೂ ಅವನ ಸರ್ವತೋಮುಖ ಬೆಳವಣಿಗೆಯ ಅವಶ್ಯಕತೆಯನ್ನು ಮಾನ್ಯಮಾಡುವ ವಿಚಾರಗಳು ಆಶಯಗಳು ಇವರ ಬರಹಗಳಲ್ಲಿವೆ. ಮನುಷ್ಯನ ಬಗ್ಗೆ ಗೌರವ ಮತ್ತು ಪ್ರೀತಿಯ ಮೇಲೆ ಆಧಾರಿತವಾಗಿರುವ, ಮಾನವೀಯ ಸ್ವಭಾವದ ಸಾಮಾಜಿಕ ಸಂಬಂಧಗಳನ್ನು ಇವರು ಕಂಡಿರಿಸಿರುವ ಬಗೆ ಅನನ್ಯವಾದದ್ದು'. ಕನ್ನಡದ ವಿಶಿಷ್ಟ ಕವಿ, ಚಿಂತಕರಾದ ಸಿದ್ಧಲಿಂಗಯ್ಯನವರ ಲೇಖನಗಳು, ಭಾಷಣಗಳು ಮತ್ತು ಸಂದರ್ಶನಗಳನ್ನೊಳಗೊಂಡ ಕೃತಿ ಇದು.

ಡಾ. ಸಿದ್ಧಲಿಂಗಯ್ಯ

16 other products in the same category:

Product added to compare.