"ಮಕ್ಕಳಿಗಾಗಿ ಮತ್ತೊಮ್ಮೆ ಹೇಳಿದ ಕತೆಗಳು ಮಾಲಿಕೆಯಲ್ಲಿ ಅಂಕಿತಪುಸ್ತಕ ಪ್ರಕಾಶನವು ಹಲವು ಮಕ್ಕಳ ಪುಸ್ತಕಗಳನ್ನು ಹೊರತಂದಿದೆ.ಅದರಲ್ಲಿ ಇತ್ತೀಚಿನದು ತೆನಾಲಿರಾಮನ ಕಥೆಗಳು. ಕಥಾಜಗತ್ತಿನಲ್ಲಿ ತಮ್ಮ ವ್ಯಕ್ತಿತ್ವದಿಂದಾಗಿ ವಿಶಿಷ್ಟರೆನಿಸಿದ ವ್ಯಕ್ತಿಗಳು,ಬೀರಬಲ್, ತೆನಾಲಿ, ಮುಲ್ಲನಸರುದ್ದೀನ್, ಇವರನ್ನು ಕುರಿತು ಚಿತ್ರಸಹಿತ ತಿಳಿಯಾದ ಕನ್ನಡದಲ್ಲಿ ಕತೆಯನ್ನು ನಿರೂಪಿಸಿರುವುದು ಈ ಪುಸ್ತಕಗಳ ವೈಶಿಷ್ಟ್ಯ".

ಸಂ:ವೈ.ಎನ್. ಗುಂಡೂರಾವ್

16 other products in the same category:

Product added to compare.