"ಕನ್ನಡದ ಪ್ರಸಿದ್ಧ ಕಾದಂಬರಿಕಾರ್ತಿ ರೇಖಾ ಕಾಖಂಡಕಿ ಅವರ ಕೃತಿ "ವೈವಸ್ವತ"ವನ್ನು ಚಾರಿತ್ರಿಕ ಕಾದಂಬರಿಯೆಂದು ಕರೆಯಬಹುದು, ಒಂದು ಕುಟುಂಬದ ಚರಿತ್ರೆಯೆಂದೂ ನೋಡಬಹುದು; ಅಷ್ಟರಮಟ್ಟಿಗೆ ರಾಜ್ಯಗಳ ಚರಿತ್ರೆ ಹಾಗೂ ಕುಟುಂಬಗಳ ಚರಿತ್ರೆ ಒಂದರೊಳಗೊಂದು ಹೆಣೆದುಕೊಂಡಿವೆ. ಈ ಕಾದಂಬರಿ ಒಂದಲ್ಲಾ ಒಂದು ಕಾರಣದಿಂದ ಸುಮಾರು ಮೂರ್ನಾಲ್ಕು ಶತಮಾನಗಳ ಕಾಲ ವಲಸೆ ಹೋಗುತ್ತಲೇ, ತಾವಿರುವ ಸ್ಥಳವನ್ನು ಬಿಟ್ಟು ಹೊಸ ಸ್ಥಳವನ್ನು ಹುಡುಕುತ್ತಲೇ ಇದ್ದ ಒಂದು ಸಾಹಸೀ ಕುಟುಂಬದ ಇತಿಹಾಸವನ್ನು ದಕ್ಷಿಣ ಭಾರತದ ಚರಿತ್ರೆಯ ಹಿನ್ನೆಲೆಯಲ್ಲಿ ಆಪ್ತವಾಗಿ ಹಾಗೂ ವಿಶ್ವಸನೀಯವಾಗಿ ದಾಖಲಿಸುತ್ತದೆ''.

ರೇಖಾ ಕಾಖಂಡಕಿ

16 other products in the same category:

Product added to compare.