- Out-of-Stock
ಗುರುಪ್ರಸಾದ ಕಾಗಿನೆಲೆ / Guruprasdha Kaginele
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :256
ಪುಸ್ತಕದ ಸಂಖ್ಯೆ: 913
ISBN : 978-81-972246-6-9
Reference: ಅನು:ನಾಗೇಶ ಹೆಗಡೆ
ಮೂಲ:ನೀರಜ್ ವಾಘೋಲಿಕರ್. / Neeraz Vagolikar
ಅನು:ನಾಗೇಶ ಹೆಗಡೆ
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:60
ಪುಸ್ತಕದ ಸಂಖ್ಯೆ:761
ISBN:978-93-87192-57-7
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಅರುಣಾಚಲ ಪ್ರದೇಶದ ಮೂವರು ಎಳೆಯರ ಸಾಹಸದ ಕತೆ ಇದು. ಅವರ ಊರಿನ ನದಿತೀರಕ್ಕೆ ವಲಸೆ ಬರುತ್ತಿದ್ದ ಕಪ್ಪು ಕೊರಳಿನ ಕೊಕ್ಕರೆಗಳಿಗೆ ಅಪಾಯ ಬಂದಿದೆ. ಅಲ್ಲೊಂದು ಅಣೆಕಟ್ಟು ಕಟ್ಟುವ ಯೋಜನೆಗೆ ಚಾಲನೆ ಸಿಕ್ಕಿದೆ. ಕೊಕ್ಕರೆಗಳ ಇಳಿದಾಣ ನಾಶವಾಗಲಿದೆ. ಈ ಮೂವರು ಅದನ್ನು ಹೇಗೆ ಬಚಾವು ಮಾಡುತ್ತಾರೆ, ಅವರಿಗೆ ಎದುರಾದ ಸಂಕಷ್ಟಗಳೇನು? ಬರೀ 24 ಗಂಟೆಗಳ ಕೌತುಕದ, ಸಾಹಸದ ಕಥಾನಕ ಇದು. ಸುಂದರ ವರ್ಣ ಚಿತ್ರಗಳುಳ್ಳ ಪುಸ್ತಕ.