ಶ್ರೀಮದ್ ಭಾಗವತ, ಮಹಾಭಾರತದ ಕೃಷ್ಣನ ವ್ಯಕ್ತಿತ್ವ ಅನುಪಮವಾದದ್ದು. ಧಾರ್ಮಿಕವಾಗಿ ವಿಷ್ಣುವಿನ ದಶಾವತಾರಗಳಲ್ಲಿ ಎಂಟನೆಯ ಅವತಾರ ಶ್ರೀಕೃಷ್ಣನದು. ಅನೇಕ ಆದರ್ಶಗಳ ಪ್ರತಿರೂಪ ಕೃಷ್ಣ.

   ಕೃಷ್ಣನ ಕಥೆಯನ್ನು ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇಲ್ಲಿ ನಿರೂಪಿಸಲಾಗಿದೆ. ಸಂಪಟೂರು ವಿಶ್ವನಾಥ್ ರವರು ಮಕ್ಕಳಿಗೆ ರುಚಿಸುವಂತೆ ಸೊಗಸಾಗಿ ಈ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.

ಸಂಪಟೂರು ವಿಶ್ವನಾಥ್

16 other products in the same category:

Product added to compare.