ಕುಸುಮಾ ಶಾನಭಾಗ / Kusuma Shanubaga
ಬೈಂಡಿಂಗ್ : ಪೇಪರ್ ಬ್ಯಾಕ್
Reference: ಡಾ. ಕೆ.ಎನ್. ಗಣೇಶಯ್ಯ
ಡಾ. ಕೆ.ಎನ್. ಗಣೇಶಯ್ಯ / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :256
ISBN :
ಪುಸ್ತಕದ ಸಂಖ್ಯೆ : 683
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಪ್ರಸ್ತುತ ಕಾದಂಬರಿಯನ್ನು, ಚರಿತ್ರಕಾರರನ್ನು ಹೆಚ್ಚಾಗಿ ಆಕರ್ಷಿಸಿರದ, ಆದರೆ ಭಾರತದ ಚರಿತ್ರೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೆಲವು ವಸ್ತು ವಿಷಯಗಳ ಸುತ್ತ ಹೆಣೆಯಲಾಗಿದೆ. ಆ ಮೂಲಕ ಪಶ್ಚಿಮದ ಕರಾವಳಿಯ ವೀರಗಾಥೆಗಳ ಒಂದು ಘಟ್ಟವನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಎಂದಿನಂತೆ ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುವ ಗಣೇಶಯ್ಯನವರ ವಿಶಿಷ್ಟ ಶೈಲಿಯ ಕಾದಂಬರಿ ಇದು.