ಶರತ್ ಭಟ್ ಸೇರಾಜೆ / Sharath Bhatt Seraji
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 136
ಪುಸ್ತಕದ ಸಂಖ್ಯೆ:737
ISBN:978-93-87192-33-1
Reference: ವಿಕಾಸ ನೇಗಿಲೋಣಿ
ವಿಕಾಸ ನೇಗಿಲೋಣಿ / Vikas Negiloni
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 128
ಪುಸ್ತಕದ ಸಂಖ್ಯೆ:503
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
'ಅಂಕಿತ ಪ್ರತಿಭೆ' ಮಾಲಿಕೆಯಲ್ಲಿ ಬಂದ 3ನೇ ಪುಸ್ತಕ ವಿಕಾಸ್ ನೇಗಿಲೋಣಿಯವರ ಮಳೆಗಾಲ ಬಂದು ಬಾಗಿಲು ತಟ್ಟಿತು ಕಥಾಸಂಕಲನ. ತಮ್ಮ ಮೊದಲ ಕಥಾಸಂಕಲನದಲ್ಲೇ ಭರವಸೆ ಹುಟ್ಟಿಸುವ ಸಂಯಮದ ಬರವಣಿಗೆ ವಿಕಾಸ್ ರವರದ್ದು.
ಈ ಕತೆಗಳನ್ನು ಕುರಿತು ಜೋಗಿಯವರು "ಮೋಟುಮರಕ್ಕೆ ಫಕ್ಕನೆ ಮೂಡಿದ ಚಿಗುರಿನ ಮೇಲೆ ಹಾದಿತಪ್ಪಿ ಬಂದು ಕೂತ ಚಿಟ್ಟೆಯ ಹಾಗೆ ಈ ಕತೆಗಳು ನಮ್ಮನ್ನು ಪುಳಕಗೊಳಿಸುತ್ತವೆ" ಎಂದಿದ್ದಾರೆ.