ಕನ್ನಡದ ಅಪರೂಪದ ವಿಶಿಷ್ಟ ಪತ್ರಕರ್ತರೆನಿಸಿಕೊಂಡಿದ್ದ ವೈಯೆನ್ಕೆ ಅವರೊಂದಿಗೆ ಪರಿಚಯ ಎಲ್ಲರಿಗೂ ಸಾಧ್ಯವಿತ್ತು. ಗೆಳೆತನ ದಕ್ಕಿದ್ದು ಮಾತ್ರ ಕೆಲವರಿಗೆ. ಈ ದೃಷ್ಟಿಯಲ್ಲಿ ಭಟ್ಟರು ಅದೃಷ್ಟವಂತರು. ಸಹೋದ್ಯೋಗಿಯಾಗಿ, ಆತ್ಮೀಯ ಗೆಳೆಯರಾಗಿ, ಗುರುವಾಗಿ, ಸಂಪಾದಕರಾಗಿ ವೈಯೆನ್ಕೆ ಅವರನ್ನು ಕಂಡವರು. ಈ ಕೃತಿಯಲ್ಲಿ ಭಟ್ಟರು ವೈಯೆನ್ಕೆ ಅವರೊಂದಿಗೆ ಕಳೆದ ಕ್ಷಣಗಳನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ಅವರ ವ್ಯಕ್ತಿತ್ವವನ್ನು ಸ್ವಾರಸ್ಯಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.

ವಿಶ್ವೇಶ್ವರಭಟ್

16 other products in the same category:

Product added to compare.