ಮನುಷ್ಯ ತನ್ನ ಒಳ್ಳೆಯ ನಡವಳಿಕೆಯಿಂದ ದೈವತ್ವಕ್ಕೇರಬಹುದು, ಅದೇ ರೀತಿ ತನ್ನ ಕೆಟ್ಟತನದಿಂದ ರಾಕ್ಷಸನೆನಿಸಲೂಬಹುದು. ಅದಕ್ಕಾಗಿ ನಮ್ಮ ಹಿರಿಯರು ಬಾಲ್ಯದಿಂದ ಮಕ್ಕಳಿಗೆ ಒಳ್ಳೆಯ ನಡವಳಿಕೆಯನ್ನು ತಿಳಿಸುವ ಅನೇಕ ವಿಚಾರಗಳನ್ನು ಪ್ರಾರ್ಥನೆ, ಸ್ತೋತ್ರಗಳ ಮೂಲಕ ಹೇಳುವ ಕ್ರಮವನ್ನು ರೂಢಿಸಿಕೊಂಡು ಬಂದರು. ಆ ರೀತಿ ವಿದ್ಯಾರ್ಥಿಗಳಿಗೆ ದಾರಿದೀಪವಾಗುವಂತಹ ಶ್ಲೋಕಗಳ ಸಂಗ್ರಹ ಈ ಕೃತಿಯಲ್ಲಿದೆ. ಈ ಸ್ತೋತ್ರಗಳನ್ನು ಅರ್ಥಸಹಿತವಾಗಿ ಮನಸ್ಸಿಗೆ ನಾಟುವಂತೆ ವಿಮಲಾ ರಾಮಾ ಜೋಯಿಸ್ ರವರು ಸಂಗ್ರಹಿಸಿಕೊಟ್ಟಿದ್ದಾರೆ.

ವಿಮಲಾ ರಾಮಾಜೋಯಿಸ್

16 other products in the same category:

Product added to compare.